ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಈದ್ ಮಿಲಾದ್ ಹಬ್ಬ ಸರ್ವಧರ್ಮಗಳನ್ನು ಒಳಗೊಂಡ ಭಾರತ ದೇಶದಲ್ಲಿ ಹಿಂದೂ ಮುಸ್ಲಿಂ ಧರ್ಮದವರೂ ಸೋದರತೆ ಭಾವದಿಂದ ಸೋದರತೆ ಭಾವದಿಂದ ಬಾಳುತಿರುವ ಸೌಹಾರ್ದತೆ ಮೆರೆದರು ಶುಕ್ರವಾರ ನಡೆದ ಈದ್ ಮೀಲಾದ್ ಕಾರ್ಯಕ್ರಮದಲ್ಲಿ ಹಿಂದೂ ಯುವಕರು ಮಜ್ಜಿಗೆ ಪಾನಕ ನೀಡಿ ಸ್ವಾಗತಿಸಿದರು ಆ ಮೂಲಕ ಹಿಂದೂ ಮುಸ್ಲಿಂ ಯುವಕರು ನಾವೆಲ್ಲ ಒಂದೇ. ಜಾತಿ ಧರ್ಮ ಬೇರೆ ಇರಬಹುದು ಆದರೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕ ಬೇಕೆಂದು ಸಂದೇಶ ಸಾರಿದರು. ಕೋಲಾದ ನಗರದ ಬಂಬೂ ಬಜಾರ್ ನಲ್ಲಿ ಕಳೆದ ವಾರದ ಹಿಂದೆ ಗಣೇಶ ವಿಸರ್ಜನೆ ವೇಳೆ ಮುಸ್ಲಿಂ ಯುವಕರು ಮಜ್ಜಿ