Download Now Banner

This browser does not support the video element.

ಚಿಂಚೋಳಿ: ಮಳೆಯಿಂದ ಬೆಳೆ ಹಾನಿ: ನಾಗ‌ಇದಲಾಯಿ ಗ್ರಾಮದ ರೈತರಿಂದಲೇ ಬೆಳೆ ಹಾನಿ ಬಗ್ಗೆ ವಿಶ್ಲೇಷಣೆ

Chincholi, Kalaburagi | Sep 13, 2025
ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಚಿಂಚೋಳಿ ತಾಲೂಕಿನ ನಾಗ‌ಇದಲಾಯಿ ಗ್ರಾಮದಲ್ಲಿ ಬೆಳೆ ಹಾನಿಯಿಂದ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.. ಸೆಪ್ಟೆಂಬರ್ 13 ರಂದು ಮಧ್ಯಾನ 3 ಗಂಟೆಗೆ ಬೆಳೆ ಹಾನಿ ಬಗ್ಗೆ ಅನ್ನದಾತರೇ ವಿಡಿಯೋ ಮೂಲಕ ವಿಶ್ಲೇಷಣೆ ಮಾಡಿದ್ದಾರೆ.. ತೊಗರಿ, ಉದ್ದು, ಹೆಸರು ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ..
Read More News
T & CPrivacy PolicyContact Us