Download Now Banner

This browser does not support the video element.

ಬೆಳಗಾವಿ: ಹೊನಗಾ ಗ್ರಾಮದಲ್ಲಿ ಟಾಟಾಎಸ್ ವಾಹನಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಸುಟ್ಟು ಕರಕಲಾದ ವಾಹನ

Belgaum, Belagavi | Sep 13, 2025
ಹೊನಗಾ ಗ್ರಾಮದಲ್ಲಿ ಟಾಟಾಎಸ್ ವಾಹನಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು ಸುಟ್ಟು ಕರಕಲಾದ ವಾಹನ. ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಮಾತಂಗಿ ಗಲ್ಲಿಯ ಸರ್ವಿಸ್ ರಸ್ತೆ ಮೇಲೆ ಶನಿವಾರ 1 ಗಂಟೆಗೆ ನಡೆದ ಘಟನೆ ಆಗಿದ್ದು ಟಾಟಾ ಮ್ಯಾಜೀಕ ಮಂತ್ರಾ ಎನ್ನುವ ಬೆಂಕಿಗಾಹುತಿಯಾದ ವಾಹನ ಆಗಿದ್ದು ರೇಣುಕಾ ದುಂಡಪ್ಪ ರಾವುತ ಎನ್ನುವವರಿಗೆ ಸೇರಿ ವಾಹನ ಇದಾಗಿದ್ದು ಅಂದಾಜು 5 ಲಕ್ಷಕ್ಕಿಂತ ಹೆಚ್ಚು ಹಾನಿಯಾಗಿರುವ ಮಾಹಿತಿ ಇದ್ದು ಬೆಂಕಿ ಇಟ್ಟು ಪರಾರಿಯಾಗಿದ್ದ ವ್ಯಕ್ತಿಯನ್ನ ಸಂಶಯಾಸ್ಪದವಾಗಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.
Read More News
T & CPrivacy PolicyContact Us