ಕಾರು ಗ್ಲಾಸ್ ಹೊಡೆದು ತರಕಾರಿ ಮಂಡಿ ಮಾಲೀಕನ ಮೇಲೆ ಹಲ್ಲೆ ಮಾಡಿ ೧೫ ಲಕ್ಷ ದೋಚಿದ ಖದೀಮರ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಕಾಲೋನಿ ಗೇಟ್ ಬಳಿ ಘಟನೆ ನಡೆದಿದ್ದು ಕಲ್ಲೂರು ಗ್ರಾಮದ ಬಳಿ ಇರುವ ಎಲ್ ಎಸ್ ಎಂ ವೆಜಿಟೇಬಲ್ಸ್ ಮಾರ್ಕೆಟ್ ನಡೆಸುತ್ತಿರುವ ಲಿಂಗರಾಜು ರೈತರಿಗೆ ಹಣ ನೀಡಲು ಸ್ವಗ್ರಾಮ ವಕ್ಕಲೇರಿ ಸಮೀಪ ಮಾರ್ಕಂಡಪುರದಿಂದ ಹಣ ತರುತ್ತಿದ್ದ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡಳು ಕಾರು ನಿಲ್ಲಿಸಿದ್ದ ವೇಳೆ ಖದೀಮರ ಕಾರಿನ ಗ್ಲಾಸ್ ಒಡೆದಿದಾರೆ ಗ್ಲಾಸ್ ಒಡೆದ ಶಬ್ದ ಕೇಳಿ ಕಾರಿನ ಸಮೀಪ ಬಂzಗಾ ನನ್ನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಮಾಲಿಕ ತಿಳಿಸಿದ್ದು ಮಾಲೀಕನಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ