Install App
myrajanal
This browser does not support the video element.
ಗುಳೇದಗುಡ್ಡ: ತಾಲೂಕಿನ ಲಾಯದಗುಂದಿ ಗ್ರಾಮದ ಮನೆಯೊಂದರಲ್ಲಿ ಬಂಗಾರ ಹಾಗೂ ಹಣ ದೋಚಿದ ಕಳ್ಳರು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Guledagudda, Bagalkot | Aug 29, 2025
ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಳ್ಳರು ಬಂಗಾರ ಹಾಗೂ ಹಣವನ್ನು ದೋಷಿ ಕೊಂಡು ಹೋದ ಘಟನೆ ಜರುಗಿದೆ ಗುಳೇದಗುಡ್ಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ
Share
Read More News
T & C
Privacy Policy
Contact Us
Your browser does not support JavaScript!