12/09/2025 ರಂದು ಅಮ್ಲದ್‌ಖಾನ ಮುಜಾವರ ಇವರು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದವರಾಗಿದ್ದು ಇವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಕುರಿತು ದೂರು ನೀಡಿದ ಹಿನ್ನಲೆ ಹಾರೂಗೇರಿ ಪೊಲೀಸರಿಂದ ತನಿಖಾ ತಂಡ ರಚನೆ ಮಾಡಿ ಪ್ರಕರಣವನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇಂದು ಇಬ್ಬರು ಜನ ಆರೋಪಿತರಿಗೆ ವಶಕ್ಕೆ ಪಡೆದು ಅವರಿಂದ ಕಳ್ಳತನ ಮಾಡಿದ 12 ಮೋಟಾರ್ ಸೈಕಲ್‌ಗಳು ಇವುಗಳ ಅಂದಾಜು ಮೌಲ್ಯ 8,15,000/- ರೂಪಾಯಿ, ಕಿಮತ್ತಿನ ಮೋಟಾರ್ ಸೈಕಲ್‌ಗಳನ್ನು ವಶ ಪಡೆದುಕೊಂಡು ಇಂದು ಶನಿವಾರ 3 ಗಂಟೆಗೆ ತನಿಖೆ ಮುಂದುವರೆಸಿದ್ದಾರೆ.