Download Now Banner

This browser does not support the video element.

ಬಸವಕಲ್ಯಾಣ: ಮೂಲಸೌಕರ್ಯ ಅಭಿವೃದ್ಧಿಗಾಗಿ ಅನುದಾ‌ನ ಕಲ್ಪಿಸಿ; ನಗರದಲ್ಲಿ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರಿಗೆ ಪರ್ತಾಪೂರ ಗ್ರಾಮಸ್ಥರ ಒತ್ತಾಯ

Basavakalyan, Bidar | Sep 5, 2025
ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ಕಲ್ಪಿಸಬೇಕು ಎಂದು ಗ್ರಾಮಸ್ಥರು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
Read More News
T & CPrivacy PolicyContact Us