Download Now Banner

This browser does not support the video element.

ಹುಮ್ನಾಬಾದ್: ದುಬಲಗುಂಡಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಅ. 26ಕ್ಕೆ ಶ್ರಾವಣ ಸಮಾಪ್ತಿ ಹಿನ್ನೆಲೆ ವಿಶೇಷ ಕಾರ್ಯಕ್ರಮ : ದುಬಲಗುಂಡಿಯಲ್ಲಿ ಸುಭಾಶ ಕೆನಾ ಡೆ

Homnabad, Bidar | Aug 23, 2025
ಅಗಸ್ಟ್ 26ರಂದು ತಾಲೂಕಿನ ದುಬಲಗುಂಡಿ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ಅಯೋಸಲಾಗುತ್ತಿದೆ ಎಂದು ಉತ್ಸವ ಸಮಿತಿಯ ಪ್ರಮುಖ ಸುಭಾಷ್ ಕೆನಾಡೆ ಅವರು ತಿಳಿಸಿದರು. ಉತ್ಸವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 3:30 ಕ್ಕೆ ದುಬಲ ಗುಂಡಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ದಯಾನಂದ ಸ್ವಾಮಿ ಇತರರು ಇದ್ದರು.
Read More News
T & CPrivacy PolicyContact Us