Download Now Banner

This browser does not support the video element.

ಬೆಂಗಳೂರು ಉತ್ತರ: ಹಾಸನ ಲಾರಿ ಹರಿದ ಪ್ರಕರಣ; ಸರ್ಕಾರ 50 ಲಕ್ಷ ಪರಿಹಾರ ಕೊಡಬೇಕು: ಛಲವಾಧಿ ನಾರಾಯಣ ಸ್ವಾಮಿ

Bengaluru North, Bengaluru Urban | Sep 13, 2025
ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಮಲ್ಲೇಶ್ವರಂ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾ‌ನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ರಾಜ್ಯ ಸರ್ಕಾರ 50 ಲಕ್ಷ ರೂ. ಗಳನ್ನು ಪರಿಹಾರ ನೀಡಬೇಕು ಎಂದರು.. 5 ಲಕ್ಷಕ್ಕಿಂತ ಹೆಚ್ಚು ಪರಿಹಾರ ಕೊಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಹೆಚ್ಚು ಪರಿಹಾರ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ, ಜೀವಕ್ಕೆ ಬೆಲೆ ಇಲ್ಲ ಅಂತಾ ಆಯಿತು. ಯಾರು ಎಲ್ಲೇ ಸತ್ತು ಹೋಗಲಿ 5 ಲಕ್ಷ ರೂ. ಬಿಸಾಕಿ ಕರ್ಮ ಕಳೆದುಕೊಳ್ಳುತ್ತೇವೆ ಎಂಬ ಲೆಕ್ಕದಲ್ಲಿ ಸರ್ಕಾರವಿದೆ ಎಂದು ಆರೋಪಿಸಿದರು.
Read More News
T & CPrivacy PolicyContact Us