ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷ ಭೂಮಿಗೆ ಪ್ರವಾಸ ಮಾಡಿದವರು ಎರಡನೇ ಬಾರಿ ಸೌಲಭ್ಯಕ್ಕೆ ಅರ್ಹರಿರುವುದಿಲ್ಲ ಸರ್ಕಾರಿ ಮತ್ತು ಅದರ ಅಂಗ ಸಮಸ್ಯೆಗಳಲ್ಲಿ ಸೇವೆಯಲ್ಲಿರುವವರು ಅಹರಿರುವುದಿಲ್ಲ ರಾಜ್ಯದಲ್ಲಿ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಮಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಬಿಡಿಸಲಾಗುವುದು ವಸತಿ ಮತ್ತು ಭೋಜನ ವೆಚ್ಚವನ್ನು ಯಾತ್ರಾರ್ಡ್ತಿಗಳೇ ಬರಿಸತಕ್ಕದ್ದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜನಂದ ರೆಡ್ಡಿ ಮಾಹಿತಿ ನೀಡಿದ್ದಾರೆ