ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಜನತಾ ವೈನ್ಸ್ ನಲ್ಲಿ ಮಾಲೀಕನಿಂದ ಯುವಕರ ಮೇಲೆ ಮಾರಾಣಾಂತಿಕ ಹಲ್ಲೆ ದೃಶ್ಯ ಸಿಸಿ ಕ್ಯಾಮರಾ,ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಬಾರ್ ಮಾಲೀಕ ಡೊಣ್ಣೆ, ಬಡಿಗೆಯಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವೈನ್ ಶಾಪ್ ಮಾಲೀಕ ವೈನ್ ಶಾಪ್ ಮಾಲೀಕ ಅಭಿಷೇಕ ಪರುಶೆಟ್ಟಿ ಎಂಬುವವರಿಂದ ರವಿವಾರ ಮಾರಣಾಂತಿಕ ಹಲ್ಲೆ ಮಾಡಿದ್ದು ಘಟನೆಯಲ್ಲಿ ಸಂಜು ಭೋಸಲೆ ಕೈ ಮುರಿದಿದ್ದು, ಸಂತೋಷ ಅಂಗಡಿ ಬೆರಳು ಕಟ್ ಆಗಿದೆ ಮೈಮೇಲೆ ಬಾಸೋಂಡಿ ಬರುವ ಹಾಗೆ ಹಲ್ಲೆಗೈದಿದ್ದು ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ ಇಂದು ಮಂಗಳವಾರ 12 ಗಂಟೆಗೆ ವಿಡಿಯೋ ವೈರಲ್ ಆಗುತ್ತಿದೆ.