Download Now Banner

This browser does not support the video element.

ಭದ್ರಾವತಿ: ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ್ ಪರ ಘೋಷಣೆ ವಿಡಿಯೋ ವೈರಲ್

Bhadravati, Shimoga | Sep 9, 2025
ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ವಿಡಿಯೋ ವೈರಲ್ ಆಗಿದೆ. ಸೋಮವಾರ ನಡೆದ ಈ ಘಟನೆ ಕುರಿತಾದ ವಿಡಿಯೋ ಮಂಗಳವಾರ ಬೆಳಿಗ್ಗೆ ವೈರಲ್ ಆಗಿದ್ದು ಈ ಸಂಬಂಧ ಭದ್ರಾವತಿಯ ಹಳೆಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
Read More News
T & CPrivacy PolicyContact Us