Download Now Banner

This browser does not support the video element.

ಗದಗ: ನಗರದಲ್ಲಿ ಯುವ ಸಂಕಲ್ಪ ಆ್ಯಪ್​ ಚರ್ಚೆ

Gadag, Gadag | Aug 28, 2025
ನಗರದಲ್ಲಿನ ಜಿ. ಎನ್.ಟಿ.ಟಿ.ಎಫ್ ಕಾಲೇಜಿನಲ್ಲಿ ಯುವ ಸಂಕಲ್ಪ ಆ್ಯಪ್​ ಚರ್ಚೆ ನಡೆಯಿತು. ಈ ವೇಳೆ ಕರ್ನಾಟಕ ಯುವ ಕಾಂಗ್ರೆಸ್​​ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ್​ ಪಾಟೀಲ್​, ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಭಾಗವಹಿಸಿದ್ದರು.
Read More News
T & CPrivacy PolicyContact Us