ಹೊಸಕೋಟೆ :ಚಿಕ್ಕ ತಿರುಪತಿ ಹಾಗೂ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ... ಸ್ಥಳದಲ್ಲೇ ವ್ಯಕ್ತಿ ಸಾವು. ಹೊಸಕೋಟೆ ನಿವಾಸಿ ಮುರಳಿ (35) ಮೃತ ದುರ್ದೈವಿ. ಲಾರಿ ಚಾಲಕನ ಬೇಜವಾಬ್ದಾರಿ ಚಾಲನೆಗೆ ವ್ಯಕ್ತಿ ಬಲಿ. ಹೊಸಕೋಟೆ ನಗರದ ನಂದಶ್ರೀ ಕಲ್ಯಾಣ ಮಂಟಪ ಬಳಿ ಘಟನೆ.