ವಿಜಯಪುರ ನಗರದ ಗೋಲಗುಂಬಜ್ ವೃತ್ತದ ಗೋಲಗುಂಬಜ್ ಹಾಗೂ ಜಲನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಜಯಪುರ ನಗರದಲ್ಲಿ ಕಾರ್ ಹಾಗೂ ಹಗಲು ಮನೆ ಕಳ್ಳತನ ಮಾಡುತ್ತಿದ್ದ ಒಟ್ಟು 4 ಜನ ಆರೋಪಿತರನ್ನು ದಸ್ತಗೀರ್ ಮಾಡಿ ಸದರಿ ಆರೋಪಿತರಿಂದ 20,18,533 ರೂ ಬೆಲೆಬಾಳುವ ಇನೋವಾ ಕ್ರೀಸ್ಟಾ ಕಾರ, ಬಂಗಾರದ ಆಭರಣಗಳು ಹಾಗೂ ಒಂದು ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ...