ಶಾಸಕ ಎಂ ಚಂದ್ರಪ್ಪ ಅವರು ಭರಮಸಾಗರದ ಹಿಂದೂ ಮಹಾ ಗಣಪನ ದರ್ಶನ ಪಡೆದಿದ್ದಾರೆ. ಬುದವಾರ ಮಧ್ಯಾಹ್ನ 1 ಗಂಟೆಗೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭರಮಸಾಗರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ 8ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ್ದು ಶಾಸಕ ಎಂ ಚಂದ್ರಪ್ಪ ಅವರು ತೆರಳಿ ದೇವರ ದರ್ಶನ ಪಡೆದು ಎಲ್ಲರಿಗೂ ಒಳ್ಲೆಯದಾಗಲಿ ಎಂದು ಹಾರೈಸಿದ್ದಾರೆ