ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರಬಿಹಳ ಸೇರಿ ವಿವಿಧ ಕಡೆಗಳಲ್ಲಿ 31 ಹಂದಿಗಳ ಕಳ್ಳತನ ನಡೆದ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಒಬ್ಬ ಆರೋಪಿಯನ್ನು ಹೊಂದಿಸಿ 1.20 ಲಕ್ಷ ತೆಗೆದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟ ಮಾದಯ್ಯ ತಿಳಿಸಿದ್ದಾರೆ. ಆಗಸ್ಟ್ 27ರ ರಾತ್ರಿ ವೇಳೆಯಲ್ಲಿ 1.68 ಲಕ್ಷ ರೂಪಾಯಿ ಮೌಲ್ಯದ ಹಂದಿಗಳನ್ನು ಕಳುವು ಮಾಡಲಾಗಿತ್ತು ಪಿಎಸ್ಐ ಸುಜಾತಾ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.