*ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ನವೆಂಬರ್ ತಿಂಗಳ ಒಳಗಾಗಿ ತಾಲೂಕಿಗೆ ಹರಿಸುವುದು ಶತಃಸಿದ್ಧ:-ಶಾಸಕ ಎನ್.ವೈ.ಗೋಪಾಲಕೃಷ್ಣ* ಭದ್ರಾಮೇಲ್ದಂಡೆ ಯೋಜನೆಯ ನೀರನ್ನು ನವೆಂಬರ್ ತಿಂಗಳ ಒಳಗಾಗಿ ತಾಲೂಕಿಗೆ ಹರಿಸುವುದು ಶತಃಸಿದ್ಧ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು. ತಾಲೂಕಿನ ದೇವಸಮುದ್ರ ಶ್ರೀ ಪರಮೇಶ್ವರಪ್ಪ ಚೌಕಿ ಮಠದ ಎದುರು ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.