ಕೊಪ್ಪಳ ನಗರದಲ್ಲಿ ಕಳೆದ ಒಂದು ವಾರದಿಂದ ಬಿಡು ನೀಡಿದ್ದ ಮಳೆ ಮತ್ತೆ ಶುಕ್ರವಾರ ಮಧ್ಯಾನ ಮೂರು ಗಂಟೆಯಿಂದ ಆರಂಭವಾಗಿದೆ. ಅಕಾಲಿಕ ಮಳೆ ಶುರುವಾಗಿದ್ದರಿಂದ ಜನಜೀವನ ಹಸ್ತವ್ಯಸ್ತವಾಗಿದೆ ಮಧ್ಯಾಹ್ನ 3:00 ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದಿದ್ದು ನಗರದಾದ್ಯಂತ ತಂಪು ವಾತಾವರಣ ಶುರುವಾಗಿದೆ...