ಭದ್ರಾವತಿ ತಾಲ್ಲೂಕು ಅರಳಿಕೊಪ್ಪ ಗ್ರಾಮದ ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಅಭಿವೃದ್ಧಿಗೆ 2 ಲಕ್ಷ 18 ಸಾವಿರ ರೂ. ಮೊತ್ತದ ಚೆಕ್ ಶಾಸಕರು ವಿತರಿಸಿದರು. ಶನಿವಾರ ರಾತ್ರಿ ಅರಳಿಕೊಪ್ಪ ಗ್ರಾಮಸ್ಥರಿಗೆ ಚೆಕ್ ವಿತರಿಸಲಾಗಿದೆ.ಈ. ವೇಳೆ, ಕೆಆರ್‌ಐಡಿಎಲ್ ಅಧ್ಯಕ್ಷರಾದ ಬಿ.ಕೆ ಸಂಗಮೇಶ್ವರ್, ಮಾಜಿ ನಗರಸಭಾ ಉಪಾಧ್ಯಕ್ಷ ಚನ್ನಪ್ಪ, ಕಾಂಗ್ರೆಸ್ ಮುಖಂಡರು ಇದ್ದರು.