ಬಲ್ಡೊಟಾ ಕಂಪನಿಯ ಬೃಹತ್ ಉಕ್ಕು ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ 2025 ರಲ್ಲಿ ಪರಿಸರ ಇಲಾಖೆಯಿಂದ ಕ್ಲೀಯರನ್ಸ್ ಕೊಟ್ಟಿದೆ ಕೊಪ್ಪಳಕ್ಕೆ ಕೇಂದ್ರ ಸಚಿವ ಕುಮಾರ ಸ್ವಾಮಿ ಬಂದು ಹೋದ ಮೇಲೆ ಪರವಾನಿಗೆ ನೀಡಲಾಗಿದೆ ಮಾಧ್ಯಮ ದವರು ಪ್ರಶ್ನೆ ಕೇಳುವುದು ರಾಜ್ಯ ಸರ್ಕಾರಕ್ಕೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ಸೆಪ್ಟೆಂಬರ್ 06 ರಂದು ಮಧ್ಯಾಹ್ನ 1-00 ಗಂಟೆಗೆ ಕೊಪ್ಪಳ ಜಿಲ್ಲೆಯ ಬಸಾಪುರ ಗ್ರಾಮದ ಖಾಸಗಿ ವಿಮಾನ ನಿಲ್ದಾಣದ ಲ್ಲಿ ಮಾಧ್ಯಮಕ್ಕೆ ಮಾತನಾಡಿ ಮಾಹಿತಿ ನೀಡಿದ್ದಾರೆ