Download Now Banner

This browser does not support the video element.

ಗದಗ: ನಗರದಲ್ಲಿ ಕೊಪ್ಪಳದ ಗವಿಶ್ರೀಗಳ ಮಾತು ಮಿಮಿಕ್ರಿ ಮಾಡಿದ ಕಲಾವಿದ, ನಿಬ್ಬಿರೆಗಾದ ಪ್ರೇಕ್ಷಕರು

Gadag, Gadag | Aug 31, 2025
ಕೃತಪುರ ತಿಲಕ, ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕೃತಪುರ ಸೇವಾ ಸಮಿತಿ, 3ನೇ ವರ್ಷದ ಗಜಾನನೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಣ್ಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ವೇಳೆ ಮಿಮಿಕ್ರಿ ಕಲಾವಿದರೊಬ್ಬರು ಕೊಪ್ಪಳದ ಗವಿಶ್ರೀಗಳ ರೀತಿ ಮಾತನಾಡಿ ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದರು.
Read More News
T & CPrivacy PolicyContact Us