Download Now Banner

This browser does not support the video element.

ಹುಮ್ನಾಬಾದ್: ಬುದ್ಧವಿಹಾರ ಹಣ ದುರ್ಬಳಕೆ ಮಾಡಿಕೊಂಡ ರಮೇಶ ಡಾಕುಳಗಿ ವಿರುದ್ಧ ಕ್ರಮಕ್ಕೆ ಪಟ್ಟಣದಲ್ಲಿ ಡಾಕುಳಗಿ ಗ್ರಾಮಸ್ಥರಿಂದ ಮಾಜಿ ಸಚಿವರಿಗೆ ಮನವಿ

Homnabad, Bidar | Sep 5, 2025
ಡಾಕುಳಗಿ ಗ್ರಾಮದ ಬುದ್ಧ ವಿಹಾರ ಟ್ರಸ್ಟ್ ಹಣವನ್ನು ದುರ್ಬಳಕೆ ಮಾಡಿಕೊಂಡ ಟ್ರಸ್ಟ್ ಅಧ್ಯಕ್ಷ ರಮೇಶ್ ಡಾಲ್ಗಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಅಗ್ರಹಿಸಿ, ದಲಿತ ಸಮುದಾಯದ ಮುಖಂಡರು ಮತ್ತು ಟ್ರಸ್ಟ್ ನ ಪ್ರಮುಖರು, ಗ್ರಾಮದ ನಿವಾಸಿಗಳು ಶುಕ್ರವಾರ ಮಧ್ಯಾಹ್ನ 2ಕ್ಕೆ ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಸಮಸ್ಯೆ ಕುರಿತು ವಿದ್ಯಾಸಾಗರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
Read More News
T & CPrivacy PolicyContact Us