ನಗರದ ಪ್ರತಿಷ್ಠಿತ ಅಗಡಿ ಓಣಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಚಿನ್ನರು ಇದೆ ಮೊದಲ ಬಾರಿಗೆ ಗುರುವಾರ ಸಂಜೆ 5:30ಕ್ಕೆ ರಾವಣ ಪ್ರತಿ ಕೃತಿಯನ್ನು ಪ್ರತಿಷ್ಠಾಪಿಸಿದರು. ಇವಳೆ ಪ್ರಮುಖರದ ಅಜಯ್ ಅಗಡಿ ಗೌರವ ಜಂಶೆಟ್ಟಿ, ನಿಷಿಕಾ, ನಿಧಿಶಾ, ಅಥರ್ವ ಬಂಶೆಟ್ಟಿ, ಶಿವಸಾಯಿ, ವೀರು, ತನ್ವಿ, ವೀರೇಶ್ ಕೌಡಿ, ಸಂಗಮೇಶ್ ಸಾತಾ, ಶರಣು ಶೆಟ್ಟಿ, ಪ್ರವೀಣ್ ರೆಡ್ಡಿ, ಪ್ರಜ್ಞಾ ಅಗಡಿ, ಗೌರೀಶ್ ಅಗಡಿ, ಹರೀಶ್ ಅಗಡಿ ಇತರರು ಇದ್ದರು.