ಬೆಳಗಾವಿ ನಗರದ ನಾರವೇಕರ್ ಗಲ್ಲಿಯಲ್ಲಿ ಇಂದು ಬುಧುವಾರ 10 ಗಂಟೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ವೃದ್ಧೆ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ಬೆಳಗಾವಿ ನಗರದ ನಾರವೇಕರ್ ಗಲ್ಲಿಯ ಸುಪ್ರೀಯಾ ಬೈಲೂರ (78) ಸಜೀವದಹನ ಅಜ್ಜಿಯೊಬ್ಬರೆ ಮನೆಯಲ್ಲಿ ವಾಸ ಮಾಡುವ ಮಾಹಿತಿ ಇದ್ದು ಸ್ಥಳಕ್ಕೆ ಖಡೇಬಜಾರ್ ಸಿಪಿಐ ಶ್ರೀಶೈಲ ಗಾಬಿ, ಅಗ್ನಿಶಾಮಕ ಸಿಬ್ಬಂದಿಗಳ ಆಗಮನ ತಕ್ಷಣವೇ ಸ್ಥಳಕ್ಕಾಗಮಿಸಿ ಮನೆಗೆ ಹೊತ್ತಿಕೊಂಡ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಖಡೇಬಜಾರ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.