ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಶಾಸಕ ಸುನಿಲ್ ಕುಮಾರ್ ಅವರು ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, 22ರಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪತ್ರಿಕಾ ಪ್ರಕಟಣೆ ನೀಡಿದೆ. ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ಆಕ್ಷೇಪಣೆ ಇದ್ರೆ ಏಳು ದಿನದಲ್ಲಿ ತಿಳಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ಬಿಜೆಪಿ ಪ್ರಮುಖರು ನಾವೆಲ್ಲಾ ಸೇರಿದ್ದೆವು. ಯತಾ ಪ್ರಕಾರ ಮುಸ್ಲಿಂಮರು ಮತ್ತು ಅವರ ಉಪ ಜಾತಿ ಪಟ್ಟಿ ಕೈ ಬಿಟ್ಟಿದ್ದಾರೆ. ಹಿಂದೆ ಜಯಪ್ರಕಾಶ್ ಹೆಗಡೆ ಅವರು ಕೂಡ ಹೇಳಿದ್ರು. ಹಿಂದೆ ಯಾಕೆ ಪಟ್ಟಿ ಬಿಟ್ಟಿದ್ರು ಗೊತ್ತಿಲ್ಲ. ಆಯೋಗಕ್ಕೆ ನಾವು ಮನವಿ ಮಾಡ್ತಿದ್ದೇವೆ. ಹಬ್ಬ ಹರಿದಿನ ಇರೋದ್ರಿಂದ ಏಳು ದಿನ ಗಡುವು ವಿಸ್ತರಣೆ ಮಾಡಲು ಮನವಿ ಮಾಡ್ತಿದ್ದ