Download Now Banner

This browser does not support the video element.

ಹಳಿಯಾಳ: ಶಾಸಕ ಆರ್.ವಿ.ದೇಶಪಾಂಡೆಯವರ ಮನೆಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭೇಟಿ

Haliyal, Uttara Kannada | Sep 3, 2025
ಹಳಿಯಾಳ : ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಳಿಯಾಳ - ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆಯವರ ಬೆಂಗಳೂರಿನಲ್ಲಿರುವ ಸ್ವಗೃಹಕ್ಕೆ ಬುಧವಾರ ಸಂಜೆ 4:00 ಸುಮಾರಿಗೆ ಭೇಟಿ ನೀಡಿದರು. ಅಶೋಕ್ ಗೆಹ್ಲೊಟ್ ಅವರನ್ನು ಆರ್.ವಿ.ದೇಶಪಾಂಡೆಯವರು ಆತ್ಮೀಯವಾಗಿ ಸ್ವಾಗತಿಸದರು. ನಂತರ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆಯಿತು
Read More News
T & CPrivacy PolicyContact Us