Download Now Banner

This browser does not support the video element.

ದಾವಣಗೆರೆ: ಆರ್.ಸಿ.ಬಿ ಕಪ್ ಗೆಲ್ಲಲಿ: ನಗರದಲ್ಲಿ ವಿಘ್ನನಿವಾರಕ ವಿನಾಯಕನಿಗೆ ವಿಶೇಷ ಪೂಜೆ

Davanagere, Davanagere | Jun 3, 2025
ಐಪಿಎಲ್ ಪಂದ್ಯಾವಳಿಯಲ್ಲಿ ಎಲ್ಲಾ ವಿಘ್ನಗಳನ್ನು ದಾಟಿ ಆರ್.ಸಿ.ಬಿ ವಿಜಯಶಾಲಿ ಆಗುವ ಮೂಲಕ ಈ ಬಾರಿ ಕಪ್ ಗೆಲ್ಲಲ್ಲಿ. ಈ ಸಲ ನಮ್ದೆ ಕಪ್ ಎಂಬ ಘೋಷಣೆಯನ್ನು ನಿಜ ಮಾಡಲಿ ಎಂದು ಹಾರೈಸಿ ದಾವಣಗೆರೆ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿರುವ ವಿಘ್ನನಿವಾರ ವಿನಾಯಕನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್ ,ಟಿಂಕರ್ ಮಂಜಣ್ಣ ಇತರರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು
Read More News
T & CPrivacy PolicyContact Us