ಬೆಳಗಾವಿ ನಗರದಲ್ಲಿ ರಸ್ತೆ ತೆಗ್ಗು ಗುಂಡಿಯಿಂದ ತರಕಾರಿ ತುಂಬಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬಳಿ ಇಂದು ಗುರುವಾರ 3 ಗಂಟೆಗೆ ಮಾರುಕಟ್ಟೆಯಲ್ಲಿ ತರಕಾರಿ ಕೊಂಡುಕೊಂಡು ವಾಹನದಲ್ಲಿ ತೆಗದುಕ್ಕೊಂಡು ಹೊರಟಿದ್ದ ಮಿನಿಗೂಡ್ಸ ವಾಹನವೊಂದು ಸರ್ವಿಸ್ ರಸ್ತೆ ಮೇಲೆ ಮಳೆ ನೀರು ನಿಂತ ಪರಿಣಾಮ ತೆಗ್ಗುಗುಂಡಿ ಕಾಣದೆ ವಾಹನ ಪಲ್ಟಿಯಾದ ಘಟನೆ ನಡೆದಿದೆ ಆದ್ದರಿಂದ ವಾಹನದಲ್ಲಿ ಕ್ಯಾಬೇಜ್, ಕೋತಂಬರಿ, ಕರಿಬೇವು,ಸೇರಿ ಅನೇಕ ತರಕಾರಿ ತುಂಬಿಕ್ಕೊಂಡು ಹೊರಟಿದ್ದ ವಾಹನ ಪಲ್ಟಿಯಾದ ಹಿನ್ನಲೆ ನೀರಲ್ಲಿ ಬಿದ್ದ ತರಕಾರಿ ಮಹಿಳೆಯರ ಕಣ್ಣಿರು ಹಾಕಿರು ಘಟನೆ ನಡೆದಿದೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ