Download Now Banner

This browser does not support the video element.

ಮುಧೋಳ: ನನ್ನ ಹುಟ್ಟುಹಬ್ಬ ಆಡಂಬರದ ಆಚರಣೆಬೇಡ,ಜನಪರ ಕೆಲಸ ಮಾಡಿ, ನಗರದಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ್

Mudhol, Bagalkot | Sep 13, 2025
ಈ ಬಾರಿ ನನ್ಮ ಹುಟ್ಟುಹಬ್ಬಕ್ಕೆ ಹಾರ ತುರಾಯಿ ಬೇಡ,ಆಡಂಬರ ಬೇಡ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಅವರ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರೆ.ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿರುವ ಅವರು,ಆಚರಣೆ ಸರಳವಾಗಿರಲಿ.ಆಡಂಬರದ ಅಚರಣೆಯಿಂದ ಕಾರ್ಯಕ್ರಮಗಳಿಗೆ ಸಮಯ ವ್ಯರ್ಥ ಆಗುತ್ತೆ , ಹಾಗೆ ಆಗೋದು ಬೇಡ ಶುಬ ಹಾರೈಸುವವರು ಪುಸ್ತಕ ಕೊಟ್ಟು ಶುಭ ಹಾರೈಸಿ ಎಂದು ಮನವಿ ಮಾಡಿ ಮಾತನಾಡಿದ್ದು ಹೀಗೆ.
Read More News
T & CPrivacy PolicyContact Us