ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಮಳೆ ಪರಿಣಾಮ. ಘಟಪ್ರಭಾ ನದಿಗೆ ಹರಿದು ಬಂದ ಅಪಾರ ನೀರು.ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ.ದುಮ್ಮಿಕ್ಕಿ ಹರಿಯುತ್ತಿರುವ ಘಟಪ್ರಭಾ.ಮುಧೋಳ-ಯಾದವಾಡ ಸಂಪರ್ಕ ಸೇತುವೆ ಕಟ್. ಡ್ರೋಣ್ ಕ್ಯಾಮರಾದಲ್ಲಿ ನದಿ ಬೋರ್ಗರೆತ ಸೆರೆ. ಸೇತುವೆ ಮೇಲೆ ನದಿ ಹರಿದಿರುವುದು ಡ್ರೋಣ್ ನಲ್ಲಿ ಸೆರೆ.ಸಂಪೂರ್ಣ ಮುಳುಗಡೆಯಾಗಿರುವ ಸೇತುವೆ ಕ್ಯಾಮರಾ ಕಣ್ಣಲ್ಲಿ ರೆಕಾರ್ಡ್. ಬಾಗಲಕೋಟೆ ಜಿಲ್ಲೆಯ ಮುಧೋಳ ಬಳಿಯ ಸೇತುವೆ.