ದೇವನಹಳ್ಳಿ :ಲೋಕಸಭೆಯಲ್ಲಿ ಮತದಾನ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಆರೋಪ. ರಾಹುಲ್ ಗಾಂಧಿಗೆ ಇನ್ನೂ ರಾಜಕೀಯ ಮೆಚ್ಯುರಿಟಿ ಇಲ್ಲ ಎಂದ ಆರ್. ಅಶೋಕ್. ಕರ್ನಾಟಕ ಅವ್ಯವಹಾರ ಆಗಿದೆ ೧೩೬ ಸೀಟ್ ಪಡೆದು. ತೆಲಂಗಾಣದಲ್ಲೂ ಅವ್ಯವಹಾರ ಆಗಿದೆ ಅಲ್ಲಿ ಬೈ ಎಲೆಕ್ಷನ್ ಮಾಡ್ತೀರ..?. ಇವರಿಗೆ ಧಮ್ ಇದ್ದರೆ ಇಲ್ಲಿ ಎಲೆಕ್ಷನ್ ಮಾಡಲಿ ನೋಡೋ