ದೇವನಹಳ್ಳಿ :ಉದ್ಘಾಟನೆಯಾದರೂ ಕೆಲಸಕ್ಕೆ ಬಾರದ ಗ್ರಂಥಾಲಯ ಕಳೆದ ಕೆಲವು ತಿಂಗಳುಗಳ ಹಿಂದೆ ಸರ್ಕಾರದ ಸಾಧನ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡಂತಹ ದೇವನಹಳ್ಳಿ ಪಟ್ಟಣದಲ್ಲಿರುವ ಗ್ರಂಥಾಲಯ ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ಜನರ ಸೇವೆಗೆ ಮಾತ್ರ ಲಭ್ಯವಾಗದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಈ ನನ್ನ ಬಲ ಭಾಗದಲ್ಲಿ ದೃಶ್ಯಗಳಲ್ಲಿ ಕೂಡ ನೋಡಬಹುದು ಸಾಕಷ್ಟು ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿದೆ ಇನ್ನು ಎಡಬಾಗದಲ್ಲಿ ನೋಡುವುದಾದರ ಬೀದಿ ನಾಯಿಗಳ ಆಶ್ರಯ ತಾಣ ಆಗಿ ಮಾರ್ಪಟ್ಟಗಿರುವುದು ಓದುಗರ ಆಕ್ರೋಶಕ್ಕೆ ಕಾರಣವಾಗಿದೆ ಸುಮಾರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಉದ್ಘಾಟನೆಯ