Download Now Banner

This browser does not support the video element.

ದಾವಣಗೆರೆ: ಸೆ.13ರ ನಾಳೆ ನಗರದ ಮತ್ತು ತಾಲ್ಲೂಕಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

Davanagere, Davanagere | Sep 12, 2025
ಸೆ.13 ಬೆಳಿಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯವರೆಗೆ ದಾವಣಗೆರೆ ನಗರದ ವಿವಿಧೆಡೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಶುಕ್ರವಾರ ಸಂಜೆ 7 ಗಂಟೆಗೆ ಪ್ರಕಟಣೆ ಮೂಲಕ ತಿಳಿಸಿದೆ. ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆ, ಕುವೇಂಪು ನಗರ, ಎಂ.ಸಿ.ಸಿ ಬಿ ಬ್ಲಾಕ್, ಎಸ್.ಎಸ್ ಲೇಔಟ್ ಎ ಬ್ಲಾಕ್, ಗ್ಲಾಸ್ ಹೌಸ್, ಲಕ್ಷ್ಮೀ ಪ್ಲೊರ್ ಮಿಲ್, ಎಸ್.ಎನ್ ಲೇಔಟ್, ಬಿಐeಟಿ ರಸ್ತೆ, ಶಾಮನೂರು ರೋಡ್, ಎಸ್.ಎಸ್. ಲೇಔಟ್ ಬಿ ಬ್ಲಾಕ್, ಬಸವೇಶ್ವರ ಲೇಔಟ್, “ಬಾಲಜಿ ಲೇಔಟ್, ಮಹಾಲಕ್ಷ್ಮೀ ಲೇಔಟ್, ನಿಜಲಿಂಗಪ್ಪ ಲೇಔಟ್, ದೇವರಾಜ್ ಅರಸ್ ಲೇಔಟ್ ಎ ಬ್ಲಾಕ್, ವಿನಾಯಕ ರಸ್ತೆ, ಯಲ್ಲಮ್ಮ ನಗರ, ಗ್ಲಾಸ್ ಹೌಸ್, ಲಕ್ಷ್ಮೀ ಪ್ಲೊರ್ ಮಿಲ್, ಎಸ್.ಎನ್ ಲೇಔಟ್, ಶಾಮನೂರ್ ರೋಡ್ ಇತೆರೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ.
Read More News
T & CPrivacy PolicyContact Us