Install App
02_09_2020
This browser does not support the video element.
ಹೊಸಪೇಟೆ: ಗೊಂದಳಿಪುರ ಗ್ರಾಮದ ಬಳಿ ಬೋನಿಗೆ ಬಿದ್ದ ಕರಡಿ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Hosapete, Vijayanagara | Sep 12, 2025
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು, ಜಂಬೂನಾಥಹಳ್ಳಿ, ಸಂಕ್ಲಾಪುರ ಗ್ರಾಮ ಸೇರಿದಂತೆ ವಿವಿಧ ಗ್ರಾಮದ ಜನರಿಗೆ ತೊಂದರೆ ಕೊಡುತ್ತಿದ್ದ ಕರಡಿ ಈಗ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
Share
Read More News
T & C
Privacy Policy
Contact Us
Your browser does not support JavaScript!