ಖಗ್ರಾಸ ಚಂದ್ರ ಗ್ರಹಣ ಮೋಕ್ಷ ಹಿನ್ನೆಲೆ ನಗರದಲ್ಲಿ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಆರಂಭ ಬೆಳಗಾವಿ ನಗರದಲ್ಲಿ ಕಪಿಲೇಶ್ವರ ಮಂದಿರದಲ್ಲಿ ಕಗ್ರಾಸ್ ಚಂದ್ರಗ್ರಹಣ ಹಿನ್ನಲೆ ಪೂಜೆ ಬಂದ್ ಮಾಡಿದ್ದ ಅರ್ಚಕರು ಚಂದ್ರಗ್ರಹಣ ಮುಗಿದ ಬಳಿಕ ಇಂದು ಸೋಮವಾರ 5 ಗಂಟೆಗೆ ಶಿವಲಿಂಗ ಮೂರ್ತಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವ ಪತ್ರೆ ಅರ್ಪಣೆ ಮಾಡಿ ಭಕ್ತರಿಂದ ವೇದಗಳ ಜಪ, ಕಪಿಲೇಶ್ವರನ ಆರಾಧನೆ ಬಳಿಕ ಎಂದಿನಂತೆ ಕಪಿಲೇಶ್ವರ ಮಂದಿರದಲ್ಲಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಇದೇ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು.