ಕಾಮಸಮುದ್ರ ರೈಲ್ವೆ ನಿಲ್ದಾಣದ ಬಳಿ ಒಬ್ಬ ಅಪರಿಚಿತ ಗಂಡಸು ವಯಸ್ಸು ಸುಮಾರು 70 ವರ್ಷ ದವರು ಯಾವುದೋ ಚಲಿಸುವ ರೈಲು ಗಾಡಿಗೆ ಸಿಕ್ಕಿಮೃತಪಟ್ಟಿದ್ದು ಚಹರೆ :- ಸುಮಾರ 5. 5 ಅಡಿ ಎತ್ತರ, ಗುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಶರೀರ, ತಲೆಯಲ್ಲಿ ಬಿಳಿ ಕೂದಲು ಇದ್ದು. ಒಂದು ಕಪ್ಪು ಬಣ್ಣದ ನಿಕ್ಕರ್ , ಆಕಾಶ ನೀಲಿ ಬಣ್ಣದ ತುಂಬ ತೋಳಿನ ಶರ್ಟ್ ಧರಿಸಿದ್ದು ವಾರಸುದಾರರು ಇದ್ದಲ್ಲಿ ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ರೈಲ್ವೆ ಪೊಲೀಸರು ಗುರುವಾರ ಕೋರಿದ್ದಾರೆ .ದೂರವಾಣಿ ಸಂಖ್ಯೆ 9480802120, 08153255304.