ಚಿಟಗುಪ್ಪ: ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ಮೇಲೆ ನೀರು ಸಂಗ್ರಹಗೊಂಡು ವಾಹನಗಳ ಸಂಚಾರ ಬಂದ್ ಆದ ಪ್ರಸಂಗ ಮನ್ನಾಏಖೇಳ್ಳಿ ಗ್ರಾಮದಲ್ಲಿ ಜರುಗಿದೆ. ರಸ್ತೆ ಮೇಲೆ ನಿಂತ ನೀರಿನಲ್ಲೇ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದು ಬಂದ್ ಆಗಿ ನಿಂತಿದ್ದು, ಬಸ್ಸಿಗೆ ತಳ್ಳೋ ಮೂಲಕ ಸಾರ್ವಜನಿಕರು ರಸ್ತೆಯಿಂದ ಪಕ್ಕಕ್ಕೆ ಸೇರಿಸಿದ್ದಾರೆ