ಶ್ರೀ ಗವಿಸಿದ್ಧೇಶ್ವರ ಅರ್ಬನ ಕೋ ಆಪ್ ರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಗಳು ಸೆಪ್ಟೆಂಬರ್ 08 ಮಧ್ಯಾಹ್ನ 3-00 ಗಂಟೆಗೆ ಘೋಷಣೆ ಮಾಡಿದ್ದಾರೆ ಗವಿಸಿದ್ದಪ್ಪ ತಂ. ಚನ್ನಬಸಪ್ಪ ತಳಕಲ್ ಮಲ್ಲಿಕಾರ್ಜುನ ತಂ. ಶಿವನಗೌಡ ಪಾಟೀಲ್ ಮುದ್ದಾಬಳ್ಳಿ ವಿಶ್ವನಾಥ ಗಂ. ಗುರುಶಾಂತಪ್ಪ ಅಗಡಿ. ಬಾಬಾ ತಂ. ಹನೀಫ್‌ಸಾಬ ಅರಗಂಜಿ. ರಮೇಶ ತಂ. ಮಲ್ಲಪ್ಪ ಕವಲೂರ. ಶ್ರೀಶೈಲಪ್ಪ ತಂ, ಬಸಪ್ಪ ಅಂಗಡಿ. ಬಸಯ್ಯ ತಂ. ಶಿವಾನಂದಯ್ಯ ಹಿರೇಮಠ. ನಾಗರಾಜ ಆಯ್ಕೆ