ಡ್ರಾಮಾ ಸೆಟ್ ನಲ್ಲಿ ತಲೆ ಎತ್ತಿದ ವಿನಾಯಕ ಮೂರ್ತಿ ಸಾರ್ವಜನಿಕರ ಗಮನ ಸೆಳೆದ ಅಮಿಟಿಗಾನ ಗಣೇಶ . ವಿಭಿನ್ನವಾಗಿ ಡ್ರಾಮಾ ಸೆಟ್ ನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಗಮನ ಯುವಕರು . ಡ್ರಾಮಾ ಸೆಟ್ ನಲ್ಲಿ ಗಣಪತಿ ಕಂಡು ಆಶ್ಚರ್ಯಗೊಂಡ ದಾರಿಹೋಕರು .ಅಮಿಟಗಾನಹಳ್ಳಿ ಗ್ರಾಮದ ವಿನಾಯಕ ಗೆಳೆಯರ ಬಳಗದಿಂದ ವಿನೂತನ ಪ್ರಯತ್ನ .ಇಪ್ಪತೈದು ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡ್ತಿರುವ ಯುಕವರು .ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಮಿಟಗಾನಹಳ್ಳಿ ಗ್ರಾಮ