ಕಂಪ್ಲಿ ಜೆಸ್ಕಾಂ ವ್ಯಾಪ್ತಿಯ ಉಪ ಕೇಂದ್ರದಲ್ಲಿ ವಿದ್ಯುತ್ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆ.24 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಕಂಪ್ಲಿ ಉಪಕೇಂದ್ರದ ವ್ಯಾಪ್ತಿಗೆ ಬರುವ ಪಟ್ಟಣ ಮತ್ತು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಕಂಪ್ಲಿ ವ್ಯಾಪ್ತಿಯ ನಿರಂತರ ಜ್ಯೋತಿ ಮಾರ್ಗಗಳಾದ ಕಂಪ್ಲಿ ಮತ್ತು -ಕೈಗಾರಿಕಾ, -ಕಂಪ್ಲಿ ಕೊಟ್ಟಾಲ್, -ಬಸವೇಶ್ವರನಗರ, -ಪ್ರಭು ಕ್ಯಾಂಪ್ ಮತ್ತು -ವಿದ್ಯಾಪೀಠ, -ಹಂಪಾದೇವನಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಪಂಪ್ ಸೆಟ್ ವಿದ್ಯುತ್ ಮಾರ್ಗಗಳಾದ ದೇವಸಮುದ್ರ,ಜಾನೂರು, ಸಣಾಪುರ, ಕೆ.ತಿಮ್ಮಲಾಪುರ ಹಾಗೂ 33ಕೆವಿ ಕಂಪ್ಲಿ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಮಾರ್ಗಗಳಾದ ರಾಮಸಾಗರ,ಗೌರಮ್ಮಕೆರೆ ಮತ್ತು ಬೆಳಗೋಡುಹಾಳ್ ಪ್ರದೇಶಗಳಲ್ಲಿ ವಿದ್ಯುತ