ಹರಿಹರ ಶಾಸಕ ಬಿ ಪಿ ಹರೀಶ್ ರನ್ನ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಒತ್ತಾಯಿಸಿ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಹಾಗೂ ಮಹಿಳಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ದಾವಣಗೆರೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್ ರವರು ದಾವಣಗೆರೆ ಜಿಲ್ಲಾ ಮಹಿಳಾ ವರಿಷ್ಠಾಧಿಕಾರಿಗಳನ್ನು ಏಕವಚನದಲ್ಲಿ ಹೀನಾಯ ಪಮೋರಿಯನ್ ನಾಯಿ ಪೋಲಿಸರು ನಾಯಿಗಳು ಎಂದು ನಿಂಧಿಸಿರುವುದು ಕಾನೂನು ಅಪರಾಧವಾಗಿರುತ್ತದೆ