Download Now Banner

This browser does not support the video element.

ಭಾಲ್ಕಿ: ಪಟ್ಟಣದಲ್ಲಿ 936 ಫಲಾನುಭವಿಗಳಿಗೆ ಸಂಸದ ಸಾಗರ್ ಖಂಡ್ರೆ ಅವರಿಂದ ಪಿ.ಎಮ್.ಎ.ವೈ ಯೋಜನೆಯಡಿ ಮನೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಣೆ

Bhalki, Bidar | Sep 7, 2025
ಭಾಲ್ಕಿ: ಪಟ್ಟಣದಲ್ಲಿ ಆಯೋಜಿಸಿದ‌ ಕಾರ್ಯಕ್ರಮದಲ್ಲಿ ತಾಲೂಕಿನ 32 ಗ್ರಾಮ ಪಂಚಾಯಿತಿಗಳ 936 ಫಲಾನುಭವಿಗಳಿಗೆ ಪಿ.ಎಮ್.ಎ.ವೈ (ಗ್ರಾಮೀಣ) ಯೋಜನೆಯಡಿ ಮನೆ ಮಂಜೂರಾತಿ ತಿಳುವಳಿಕೆ ಪತ್ರಗಳನ್ನು ಸಂಸದ ಸಾಗರ್ ಖಂಡ್ರೆ ವಿತರಿಸಲಾಯಿತು.
Read More News
T & CPrivacy PolicyContact Us