ಮದ್ದೂರಿನಲ್ಲಿ ಮುಸ್ಲಿಂ ಸಮುದಾಯದ ಕಲ್ಲು ತೂರಾಟ ಮದ್ದೂರು ಘಟನೆ ಮೊದಲು ಅಲ್ಲ,ಕೊನೆ ಅಲ್ಲ ಮುಸ್ಲಿಂ ಮಾನಸಿಕತೆ ಬದಲಾವಣೆ ಆಗಬೇಕು ಹಿಂದು ಹಬ್ಬ ಅಪಮಾನ ಮಾಡೋವರ ಮನೆ ಹೊಕ್ಕು ಹೊಡೆಯುತ್ತೇವೆ ಕಲ್ಲು ಎಸೆಯುವ ಮಾನಸಿಕತೆ ಬಿಡಬೇಕು ಶಿವಮೊಗ್ಗದಲ್ಲಿ ಸಾಗರದಲ್ಲಿ ಗಣೇಶ ಮೇಲೆ ಉಗುಳಿದ್ದಾರೆ ಮದರಸಾದಲ್ಲಿ ವಿಷ ತುಂಬುವ ಕೆಲಸ ಆಗುತ್ತಿದೆ ರಾಜ್ಯದ ಐದು ಕಡೆ ಪಾಕ್ ಪರ ಘೋಷಣೆ ಕೂಗಿದ್ದಾರೆ ಪಾಕ್ ಬೀಕಾರಿ ರಾಷ್ಟ್ರವಾಗಿದೆ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ಪೊಲೀಸ್ ಇಲಾಖೆ ನೀಡಬೇಕು ಬಿಜೆಪಿಯವರು ಅಧಿಕಾರ ಇಲ್ಲ ಈಗ ಹಿಂದುತ್ವ ಎನ್ನುತ್ತಾರೆ ಅಧಿಕಾರಕ್ಕೆ ಬಂದಾಗ ಕೇವಲ ಅಧಿಕಾರ ಮಾಡ್ತಾರೆ ಎಂದು ನಗರದಲ್ಲಿ ಶುಕ್ರವಾರ 12 ಗಂಟೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.