Download Now Banner

This browser does not support the video element.

ಚಿತ್ರದುರ್ಗ: ಅನಧಿಕೃತ ಫ್ಲೆಕ್ಸ್ ಬಂಟಿಗ್ಸ್ ಬ್ಯಾನರ್ ಹಾಕಿದರೆ ಕಾನೂನು ಕ್ರಮ , ನಗರದಲ್ಲಿ ನಗರಸಭೆ ಪೌರಾಯುಕ್ತೆ ಎಂ ರೇಣುಕಾ

Chitradurga, Chitradurga | Aug 28, 2025
ಅನಧಿಕೃತ ಫ್ಲೆಕ್ಸ್ ಗಳನ್ನ ತೆರವು ಮಾಡುವುದಾಗಿ ನಗರಸಭೆ ಪೌರಾಯುಕ್ತರಾದ ಎಂ ರೇಣುಕಾ ಅವರು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಈ ಬಗ್ಗೆ ಎಂ ರೇಣುಕಾ ಅವರು ಮಾತನಾಡಿದ್ದು ಚಿತ್ರದುರ್ಗದ ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಬಂಟಿಂಗ್ ಬ್ಯಾನರ್ ಗಳನ್ನ ಹಾಕುವುದು ಹೆಚ್ಚಾಗಿದೆ. ಸಾಕಷ್ಟು ಬಾರಿ ನಗರಸಭೆ ವತಿಯಿಂದ ಕೇಸ್ ಧಾಖಲಿಸುವುದು ಹಾಗೂ ಫೈನ್ ಹಾಕುವುದು ಸಹ ಮಾಡಿದ್ದೇವೆ
Read More News
T & CPrivacy PolicyContact Us