ಕರ್ನಾಟಕ ರಾಜ್ಯ ಗಜಲ್ ಅಕಾಡೆಮಿ ಬೆಂಗಳೂರು ಅತಿಹೊಳೆ ಸಂಸ್ಕೃತಿಕ ಪ್ರತಿಷ್ಠಾನ ಬೀದರ್ ಸಯೋಗದಲ್ಲಿ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ದ್ವಿತೀಯ ಗಜ ಸಾಹಿತ್ಯ ಸಮ್ಮೇಳನ ಭಾನುವಾರ ಮಧ್ಯಾಹ್ನ 2:30ಕ್ಕೆ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷ ಡಾಕ್ಟರ್ ಕಾಶಿನಾಥ್ ಅಂಬಲಗಿ ಮಾತನಾಡಿದರು ಮತ್ತು ಹಿರಿಯ ಸಾಹಿತಿಗಳು ಮಾತನಾಡಿದರು ನಿಕಟ ಪೂರ್ವ ಅಧ್ಯಕ್ಷ ಪ್ರಭಾವತಿ ದೇಸಾಯಿ ಪ್ರಮುಖರಾದ ಸೋಮಶೇಖರ್ ಬಿರಾದರ್ ಮತ್ತಿತರರಿದ್ದರು.