ಕೆರೆ ಅಂಗಳದಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಯುವತಿ ಮೇಲೆ ಹಲ್ಲೆ ; ಅಮ್ಮಚೆರುವಪಲ್ಲಿ ಗ್ರಾಮದಲ್ಲಿ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಅಮ್ಮಚೆರುವಪಲ್ಲಿ ಗ್ರಾಮದ ಋಷಿತ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ತನಕಾದಂತಹ ಅನ್ಯಾಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಎಂದಿನಂತೆ ಹಸುಗಳನ್ನು ಮೇಯಿಸಲು ಕೆರೆ ಅಂಗಳಕ್ಕೆ ಹೋಗಿದ್ದಂತ ವೇಳೆ ಬಾಲೋರಪಲ್ಲಿ ಗ್ರಾಮದ ಪ್ರಭಾಕರ್ ರೆಡ್ಡಿ ಎಂಬ ವ್ಯಕ್ತಿ ಕೆರೆ ಅಂಗಳ ನಿಮ್ಮ ತಂದೆ ತಾಯಿಯ ಸ್ವತ್ತಲ್ಲ ಇದು ನಮಗೆ ಸೇರಿದ ಸ್ವತ್ತು ಎಂದು ಜೋರು ಶಬ್ದದಲ್ಲಿ ಮಾತನಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಿರುವಂತಹ ಪ್ರಭಾಕರ್ ರೆಡ್ಡಿ ವಿರುದ್ಧ