ಚಿಕ್ಕಬಳ್ಳಾಪುರ ತಾಲೂಕಿನ ತಾಂಡ್ರಮರದ ಹಳ್ಳಿಯ ವಿಜಯಕುಮಾರ್ ಗೆ ಚೈತ್ರ 26 ವರ್ಷ ಇವರು ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು ಒಂದೇ ವರ್ಷಕ್ಕೆ ಮಗು ಕೂಡ ಇತ್ತು ಕಳೆದ ವರ್ಷ ಮಗು ಸಾವನ್ನಪ್ಪಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಚೈತ್ರ ಮರೆಯೋಕೆ ಅಂತ ಚಿಕ್ಕಮ್ಮನ ಮನೆಗೆ ಹೋಗಿದ್ದು ಸಾವಿಗೆ ಶರಣಾಗಿದ್ದಾಳೆ