ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಗರಗುಂಡ ಗ್ರಾಮದ ಬಳಿ ತಮ್ಮ ಪಾಯ್ದೆಗೊಸ್ಕರ್ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಆಡುವಾಗ ಪೊಲೀಸರ ದಾಳಿ ನಡೆಸಿ 3530 ಹಣ ಹಾಗೂ ಇಸ್ಪೇಟ್ 52 ಇಸ್ಪೇಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದ್ದು ತಾಳಿಕೋಟಿ ಠಾಣೆಯ ಪಿ ಎಸ್ ಐ ಜ್ಯೋತಿ ಖೋತ ಕೊಟ್ಟ ದೂರಿನ ಮೇರೆಗೆ ತಾಳಿಕೋಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ...