ವಪೆರೇಸಂದ್ರ ಪೊಲೀಸ್ ಠಾಣಾ ಸರಹದ್ದಿನ ಕಸವಗುಟ್ಟಹಳ್ಳಿ ಗ್ರಾಮದಲ್ಲಿ ಮೇಕೆಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಪೊಲೀಸರ ತಂಡವು, ಕುರಿ ಕಳ್ಳರ ಪತ್ತೆಗಾಗಿ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದಾಗ ಸಿಸಿ ಕ್ಯಾಮೆರಾಗಳಲ್ಲಿಡಿಸೈರ್ ಕಾರುಗಳು ಓಡಾಡಿರುವುದು ಖಚಿತವಾಗಿದ್ದು, ಡಿಸ್ಕರ್ ಕಾರುಗಳ ಜಾಲವನ್ನು ಹುಡುಕುತ್ತಾಹೋದಾಗ ಆರೋಪಿಗಳು ಯಾದಗಿರಿಯ ಜಿಲ್ಲೆಯ ಶಹಮ ಗ್ರಾಮದವರಾಗಿದ್ದು, ಅವರುಗಳ ಪೈಕಿ ಗಾರಕೆಲಸಕ್ಕೆಂದು ಬಂದಿದ್ದ ವಿನೋದ್ ಶಂಕರ್ ಚೌಹಾಣ್' ಎಂಬುವನು ಜಂಗಮಕೋಟೆಯ ಲೇಔಟ್ ಮನೆಯಬಳಿ ಇದ್ದ ಶೆಡ್‌ನಲ್ಲಿ 06 ಮೇಕೆಗಳನ್ನು ಹಾಗು ಕಾರನ್ನು ವಶಕ್ಕೆ ಪಡೆದು, ಮೊತ್ತೊಬ್ಬ ಆರೋಪಿಯಾದಬಾಂದು ನಾಯ್ಡ್ಹಾಗೂ ಕಾರನ್ನು ಯಾದಗಿರಿಯ ಜಿಲ್ಲೆಯ ಶಹಪುರ್ ಗ್ರಾಮದಲ್ಲಿ ವ